Index   ವಚನ - 265    Search  
 
ಲಿಂಗವಿದ್ದರೇನು? ಆ ಲಿಂಗಕ್ಕೆ ಶಿವಸೂತ್ರದನುಭಾವ ನೆಲೆಗೊಳ್ಳದನ್ನಕ್ಕ? ಆ ಲಿಂಗಕ್ಕೆ ಶಿವಸೂತ್ರ ಸಂಬಂಧದಿಂದ ಸಂಗಯ್ಯನಲ್ಲಿ ಆನು ಪ್ರಸಾದಿಯಾದೆನಯ್ಯ.