Index   ವಚನ - 20    Search  
 
ಗುರುವ ವಿಶ್ವಾಸಿಸಿದಲ್ಲಿ ಬಂಧನವಿಲ್ಲದಿಪ್ಪುದು. ಲಿಂಗವ ವಿಶ್ವಾಸಿಸಿದಲ್ಲಿ ಭವವಿಲ್ಲದಿಪ್ಪುದು. ಜಂಗಮವ ವಿಶ್ವಾಸಿಸಿದಲ್ಲಿ ಇಹ-ಪರ ಉಭಯವಿಲ್ಲ, ಚೆನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವನರಿಯಲಾಗಿ.