Index   ವಚನ - 37    Search  
 
ಬಿಟ್ಟು ಕಟ್ಟಿ ಪೂಜಿಸುವಲ್ಲಿ ಮನ ನಿಶ್ಚಯವಾಗದೆ ಮುಟ್ಟಲಾಗದು. ಲಿಂಗದ ಮನ ಮುಟ್ಟಿದಲ್ಲಿ ಮೂರ ಮುಟ್ಟದೆ, ಮನ ತೊಟ್ಟುಬಿಟ್ಟು ನಿಜ ನಿಶ್ಚಯವಾದಲ್ಲಿ ಚೆನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವ ಹಿಂಗದಿರಬೇಕು.