Index   ವಚನ - 36    Search  
 
ಪರವ ಕುರಿತು ಮಾಡುವನ್ನಬರ, ಇಹಕ್ಕೆ ಗೊತ್ತಾಯಿತ್ತು. ಇಹ ಪರವನರಿತು ಮಾಡಬೇಕು. ದ್ವಂದ್ವವಳಿದು ನಿಂದ ಮಾಟ ಚೆನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ.