ಸ್ಥಲಂಗಳ ಭೇದ ವಿವರ:
ವೇಣು ವೀಣೆ ಮೌರಿ ವಾದ್ಯಂಗಳಲ್ಲಿ
ವಾಯು ಅಂಗುಲಿಯ ಭೇದದಿಂದ ರಚನೆಗಳ ತೋರುವಂತೆ
ಘಟದ ಸ್ಥೂಲ ಸೂಕ್ಷ್ಮಂಗಳಲ್ಲಿ ತ್ರಾಣ ತತ್ರಾಣವಾದಂತೆ
ಅದು ಭಾವಜ್ಞಾನ ಷಟ್ ಸ್ಥಲ ಕ್ರಿಯಾಭೇದದ ವಾಸ.
ಇಂತೀ ಉಭಯದೃಷ್ಟ ನಾಶವಹನ್ನಕ್ಕ ಐಕ್ಯಲೇಪನಲ್ಲಿ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
Art
Manuscript
Music
Courtesy:
Transliteration
Sthalaṅgaḷa bhēda vivara:
Vēṇu vīṇe mauri vādyaṅgaḷalli
vāyu aṅguliya bhēdadinda racanegaḷa tōruvante
ghaṭada sthūla sūkṣmaṅgaḷalli trāṇa tatrāṇavādante
adu bhāvajñāna ṣaṭ sthala kriyābhēdada vāsa.
Intī ubhayadr̥ṣṭa nāśavahannakka aikyalēpanalli
cannabasavaṇṇapriya bhōgamallikārjunaliṅgadalli.