Hindi Translationजन्म के लिए माता बन जन्म दिया मायाने,
मोह के लिए पुत्री बन जन्म लिया मायाने,
मिलन के लिए स्त्री बन मिल लिया मायाने,
कितने ही रूपों में पीडित किया मायाने!
इस माया से मुक्त होना मेरे लिए संभव नहीं,
तुम ही जानते हो, कूडलसंगमदेव ॥
Translated by: Banakara K Gowdappa
English Translation Māyā, as mother, gave me birth;
Māyā, as daughter, is my delight;
Māyā, as wife, must share my bed;
What different ways she has,
This Māyā, to worry me !
Not in my power to exercise
This Māyā. But then, thou knowest,
Lord Kūḍala Saṅgama !
Translated by: L M A Menezes, S M Angadi
ಕನ್ನಡ ವ್ಯಾಖ್ಯಾನಮಾರ್ಗದಲ್ಲಿ ನಡೆಯುತ್ತಿರುವವನಿಗೆ ಎಡವಿಬೀಳಲು ಪರಕೀಯವಾದ ಕಲ್ಲುಮಣ್ಣೇ ಬೇಕಾಗಿಲ್ಲ-ತನ್ನ ಒಂದು ಕಾಲು ಇನ್ನೊಂದು ಕಾಲಿಗೆ ತೊಡರಿ ಅವನು ಬೀಳುವುದುಂಟು. ಹಾಗೆಯೇ ಶಿವಮಾರ್ಗದಲ್ಲಿ ಭಕ್ತಿಗೆ ನೇರವಾಗಿ ನಡೆಯುತ್ತಿರುವ ಸಾಧಕನಿಗೆ ಮಾಯೆ ಕ್ರೂರ ನಿಷ್ಠುರ ವಿಪುಲ ಪ್ರಪಂಚದ ರೂಪಧರಿಸಿಯೇ ಬರಬೇಕಾಗಿಲ್ಲ-ಹೆತ್ತ ತಾಯಿಗೆ ತೋರುವ ಗೌರವದಂಥ, ಕೈಹಿಡಿದ ಹೆಂಡತಿಗೆ ತೋರುವ ಪ್ರೀತಿಯಂಥ, ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೆ ತೋರುವ ವಾತ್ಸಲ್ಯದಂಥ ನಿತ್ಯಪರಿಚಿತ ಸುಭಗ ಆಕಾರದಲ್ಲಿಯೇ ಆ ಮಾಯೆ ಅವನಿಗೆ ಅಡ್ಡಬಿದ್ದು ಅವನನ್ನು ನಿಷ್ಠೆಯಿಂದ ಅಲುಗಿಸಿ, ಸತ್ಯಮಾರ್ಗದಿಂದ ಭ್ರಷ್ಠನನ್ನಾಗಿ ಮಾಡುವುದೇನೂ ಅಪುರೂಪವಲ್ಲ.
ಮಾಯೆ ಯಾವಾಗ ಯಾವ ರೂಪದಲ್ಲಿ ಬಂದು ಹೇಗೆ ವಂಚಿಸುವುದೋ ತಿಳಿಯಬರುವುದಿಲ್ಲ, ಆದ್ದರಿಂದ-ಸಾಧಕನ ಸ್ವಪ್ರಯತ್ನವೊಂದೇ ಮಾಯೆಯನ್ನು ಗೆಲ್ಲಲು ಸಾಲದು, ದೈವಕೃಪೆಯ ಬೆಂಬಲವೂ ಬೇಕಾಗುವುದು. ಬಸವಣ್ಣನವರು ಅಂಥ ದೈವೀಕೃಪೆಗಾಗಿ ಕೂಡಲಸಂಗಮನಲ್ಲಿ ಮೊರೆಯಿಡುತ್ತಿರುವರು.
-
ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು..
ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.
  ಶಶಿಕಾಂತ ಯಡಹಳ್ಳಿ
????????. ???????
C-419 
  Sat 30 Dec 2023  
ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು..
ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.
  ಶಶಿಕಾಂತ ಯಡಹಳ್ಳಿ
????????. ???????
C-418 

C-417 

C-416 

C-415 

C-414 

C-413 

ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.