Index   ವಚನ - 33    Search  
 
ತೊಗಲ ಸೀರೆಯ ತೆರೆಯ ಹಿಡಿದು ಬಲು ಎಲುವಿನ ಗಳುವಿನಲ್ಲಿ ನರವಿನ ಭೀಮಗಟ್ಟಂ ಕಟ್ಟಿ ತೆರೆ ನಿಂದಿತ್ತು ಜವನಿಕೆಯ ಮರೆಯಲ್ಲಿ. ಬಂದು ನಿಂದು ಜಜ್ಜರೆ ಪುರೆ[ಹರೆ]ಯಾಯಿತ್ತು. ಹೋಯಿತ್ತು ಎಂಬ ಬಹುರೂಪಮಂ ತೊಟ್ಟು ರೇಕಣ್ಣಪ್ರಿಯ ನಾಗಿನಾಥಾ, ಭಲರೆ ಧರುರೆ ಎನುತಿರ್ದೆನು.