ಸ್ಥೂಲದಿಂದ ದೃಷ್ಟ. ಸೂಕ್ಷ್ಮದಿಂದ ಅದರ ಸಸುಂಗ.
ಕಾರಣದಿಂದ ವಾಯುಭ್ರಮೆ.
ಇಂತೀ ತನುತ್ರಯಂಗಳ ಕಳೆದು
ನಿಜ ಉಳುಮೆಯಲ್ಲಿ ಒಡಗೂಡಬೇಕು,
ವೀರಶೂರ ರಾಮೇಶ್ವರಲಿಂಗಾ.
Art
Manuscript
Music
Courtesy:
Transliteration
Sthūladinda dr̥ṣṭa. Sūkṣmadinda adara sasuṅga.
Kāraṇadinda vāyubhrame.
Intī tanutrayaṅgaḷa kaḷedu
nija uḷumeyalli oḍagūḍabēku,
vīraśūra rāmēśvaraliṅgā.