Index   ವಚನ - 273    Search  
 
ಕಾಲು ಕೈ ನಡುವೆಲ್ಲ ತಾವರೆಯ ತಂತಿನಂತೆ ಎಂಬತ್ತುನಾಲ್ಕುನೂರುಸಾವಿರ ಸಂದುಗಳ ಬಂಧಿಸಿಕೊಂಡಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.