Index   ವಚನ - 277    Search  
 
ನಾಡಿಗಳು ಚರಿಸುವ ಭೇದವನರಿದು ಸುಷುಮ್ನವ ಒಳಹೊಕ್ಕು ಮಹಾಜ್ಯೋತಿರ್ಮಯಲಿಂಗವ ಕಂಡು ಬೆರೆಸಿ ಭೇದವಿಲ್ಲದಿಹುದು ನೋಡಾ. ಅದೇ ಜ್ಞಾನ, ಅದೇ ಪರಿಣಾಮ ನೋಡಾ ಅಪ್ರಮಾಣಕೂಡಲಸಂಗಮದೇವಾ.