Index   ವಚನ - 284    Search  
 
ಆ ವಾಯುವಿಶಾಲವನರಿದು ನಿಲಿಸಿದಡೆ ಆಯುಷ್ಯ ಅನೇಕ ಕಾಲವಿಹುದು ನೋಡಾ. ಇದಕ್ಕೆ ಈಶ್ವರ ಉವಾಚ: ತಿಷ್ಟಂ ಗರ್ಭ ಸದಾಕಾಲಂ ವಾಯುವಿಕರಣಾತೀತಂ | ಸರ್ವಕಾಲಪ್ರಯೋಗೇನ ಸಹಸ್ರಾಯುರ್ಭವೇ ನರಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.