ಮೂಲಾಧಾರವನೊತ್ತಿ ಮೂಲಾಗ್ನಿಯನೆಬ್ಬಿಸಿ,
ಮೂರಕ್ಷರವಂ ತಟ್ಟೆಯ ಮಾಡಿ, ಭಕ್ತಿಯೆಂಬ ಬತ್ತಿಯ ತೀವಿ,
ಅಮೃತವೆಂಬ ತುಪ್ಪವನೆರದು,
ಪರಮಾನಂದವೆಂಬ ಜ್ಯೋತಿಯ ಮುಟ್ಟಿಸಿ,
ಆ ಪರಮಾನಂದಪ್ರಭೆಯೊಳೋಲಾಡುತ್ತಿರ್ದನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Mūlādhāravanotti mūlāgniyanebbisi,
mūrakṣaravaṁ taṭṭeya māḍi, bhaktiyemba battiya tīvi,
amr̥tavemba tuppavaneradu,
paramānandavemba jyōtiya muṭṭisi,
ā paramānandaprabheyoḷōlāḍuttirdanu nōḍā
apramāṇakūḍalasaṅgamadēvā.