ಲಿಂಗಪ್ರಸಾದವ ಲಿಂಗನೆನಹಿನಿಂದ ಭೋಗಿಸುವುದು,
ಅನರ್ಪಿತವ ಬಿಡುವುದೀಗ ಪ್ರಸಾದಿಸ್ಥಲ ನೋಡಾ.
ಇದಕ್ಕೆ ಈಶ್ವರೋsವಾಚ:
ಲಿಂಗಾರ್ಪಿತಪದಾರ್ಥಂ ಚ ಸುಭೋಗಿ ಲಿಂಗಸಂಯುಕ್ತಃ |
ಅನರ್ಪಿತಂ ವಿವರ್ಜಂ ಚ ಪ್ರಸಾದಿಸ್ಥಲಮುತ್ತಮಂ || ''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Liṅgaprasādava liṅganenahininda bhōgisuvudu,
anarpitava biḍuvudīga prasādisthala nōḍā.
Idakke īśvarōsvāca:
Liṅgārpitapadārthaṁ ca subhōgi liṅgasanyuktaḥ |
anarpitaṁ vivarjaṁ ca prasādisthalamuttamaṁ ||''
intendudāgi,
apramāṇakūḍalasaṅgamadēvā.