ಹೀಗೆಂದು ಆ ಶಿಷ್ಯಂಗೆ ಬೋಧಿಸಿ, ಕೃತಾರ್ಥನ ಮಾಡಿದ
ಸದ್ಗುರುಲಿಂಗಂಗೆ ನಮೋ ನಮೋಯೆಂದು ಬದುಕಿದೆನು ಕಾಣಾ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Hīgendu ā śiṣyaṅge bōdhisi, kr̥tārthana māḍida
sadguruliṅgaṅge namō namōyendu badukidenu kāṇā,
apramāṇakūḍalasaṅgamadēvā.