Index   ವಚನ - 417    Search  
 
ಆ ಕೋಟಿದಳಪದ್ಮದಲ್ಲಿ- 'ಲಕ್ಷದಳ ಪದ್ಮೋsದ್ಭವತಿ | ಓಂ ನಿಷ್ಕಳಾತ್ಮಾ ದೇವತಾ |' ಎಂದುದಾಗಿ, ಆ ಕೋಟಿದಳಪದ್ಮದಲ್ಲಿ ಅದಳಪದ್ಮ ಉದ್ಭವಿಸಿ ನಿಷ್ಕಳಚಕ್ರದಲ್ಲಿ ಸ್ಫಟಿಕಜ್ಯೋತಿವರ್ಣವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.