ಆ ಲಕ್ಷದಳಪದ್ಮದಲ್ಲಿ-
'ತ್ರಿಸಹಸ್ರದಳ ಪದ್ಮೋsದ್ಭವತಿ | ಓಂ ನಿರ್ಗುಣಾತ್ಮಾ ದೇವತಾ |'
ಎಂದುದಾಗಿ, ಆ ಲಕ್ಷದಳ ಪದ್ಮದಲ್ಲಿ
ತ್ರಿಸಹಸ್ರದಳ ಪದ್ಮ ಉದ್ಭವಿಸಿ
ಅಣುಚಕ್ರದಲ್ಲಿ ಮಹಾತಮಂಧಜ್ಯೋತಿವರ್ಣವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā lakṣadaḷapadmadalli-
'trisahasradaḷa padmōsdbhavati | ōṁ nirguṇātmā dēvatā |'
endudāgi, ā lakṣadaḷa padmadalli
trisahasradaḷa padma udbhavisi
aṇucakradalli mahātamandhajyōtivarṇavāgihudu nōḍā
apramāṇakūḍalasaṅgamadēvā.