Index   ವಚನ - 420    Search  
 
ಆ ಏಕದಳಪದ್ಮದಲ್ಲಿ- 'ತ್ರಿದಳಪದ್ಮೋದ್ಭವತಿ | ಓಂ ವಿಶ್ವಾತ್ಮಾ ದೇವತಾ |' ಎಂದುದಾಗಿ, ಆ ಏಕದಳಪದ್ಮದಲ್ಲಿ ತ್ರಿದಳಪದ್ಮ ಹುಟ್ಟಿ, ಶಿಖಾಚಕ್ರದಲ್ಲಿ ಮಹಾಜ್ಯೋತಿವರ್ಣವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.