ಆ ತ್ರಿಸಹಸ್ರದಳಪದ್ಮದಲ್ಲಿ-
'ಏಕದಳ ಪದ್ಮೋsದ್ಭವತಿ | ಓಂ ಸರ್ವಾತ್ಮಾ ದೇವತಾ |'
ಎಂದುದಾಗಿ, ಆ ತ್ರಿಸಹಸ್ರದಳಪದ್ಮದಲ್ಲಿ
ಏಕದಳ ಪದ್ಮ ಉದ್ಭವಿಸಿ ಪಶ್ಚಿಮಚಕ್ರದಲ್ಲಿ
ಅಪ್ರದರ್ಶನವರ್ಣವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā trisahasradaḷapadmadalli-
'ēkadaḷa padmōsdbhavati | ōṁ sarvātmā dēvatā |'
endudāgi, ā trisahasradaḷapadmadalli
ēkadaḷa padma udbhavisi paścimacakradalli
apradarśanavarṇavāgihudu nōḍā
apramāṇakūḍalasaṅgamadēvā.