ಆ ತ್ರಿದಳಪದ್ಮದಲ್ಲಿ-
'ಸಹಸ್ರದಳಪದ್ಮೋsಭವತಿ | ಓಂ ಪರಮಾತ್ಮಾ ದೇವತಾ |'
ಎಂದುದಾಗಿ, ಆ ತ್ರಿದಳಪದ್ಮದಲ್ಲಿ
ಸಹಸ್ರದಳಪದ್ಮ ಉದ್ಭವಿಸಿ
ಬ್ರಹ್ಮಚಕ್ರದಲ್ಲಿ ಜ್ಯೋತಿವರ್ಣವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā tridaḷapadmadalli-
'sahasradaḷapadmōsbhavati | ōṁ paramātmā dēvatā |'
endudāgi, ā tridaḷapadmadalli
sahasradaḷapadma udbhavisi
brahmacakradalli jyōtivarṇavāgihudu nōḍā
apramāṇakūḍalasaṅgamadēvā.