ಆ ಏಕದಳಪದ್ಮದಲ್ಲಿ-
'ತ್ರಿದಳಪದ್ಮೋದ್ಭವತಿ | ಓಂ ವಿಶ್ವಾತ್ಮಾ ದೇವತಾ |'
ಎಂದುದಾಗಿ, ಆ ಏಕದಳಪದ್ಮದಲ್ಲಿ
ತ್ರಿದಳಪದ್ಮ ಹುಟ್ಟಿ, ಶಿಖಾಚಕ್ರದಲ್ಲಿ
ಮಹಾಜ್ಯೋತಿವರ್ಣವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā ēkadaḷapadmadalli-
'tridaḷapadmōdbhavati | ōṁ viśvātmā dēvatā |'
endudāgi, ā ēkadaḷapadmadalli
tridaḷapadma huṭṭi, śikhācakradalli
mahājyōtivarṇavāgihudu nōḍā
apramāṇakūḍalasaṅgamadēvā.