ಆ ದಶದಳಪದ್ಮದಲ್ಲಿ-
'ಷಟ್ದಳಪದ್ಮೋsದ್ಭವತಿ | ಓಂ ಅಂತರಾತ್ಮಾ ದೇವತಾ |'
ಎಂದುದಾಗಿ, ಆ ದಶದಳಪದ್ಮದಲ್ಲಿ ಷಡುದಳಪದ್ಮ ಉದ್ಭವಿಸಿ
ಸ್ವಾಧಿಷ್ಠಾನಚಕ್ರದಲ್ಲಿ ಪಚ್ಚೆಯವರ್ಣವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā daśadaḷapadmadalli-
'ṣaṭdaḷapadmōsdbhavati | ōṁ antarātmā dēvatā |'
endudāgi, ā daśadaḷapadmadalli ṣaḍudaḷapadma udbhavisi
svādhiṣṭhānacakradalli pacceyavarṇavāgihudu nōḍā
apramāṇakūḍalasaṅgamadēvā.