ಆ ದ್ವಾದಶದಳಪದ್ಮದಲ್ಲಿ-
'ದಶದಳಪದ್ಮೋsದ್ಭವತಿ | ಓಂ ನಾದಾತ್ಮಾ ದೇವತಾ |'
ಎಂದುದಾಗಿ, ಆ ದ್ವಾದಶದಳಪದ್ಮದಲ್ಲಿ ದಶದಳಪದ್ಮ ಉದ್ಭವಿಸಿ,
ಮಣಿಪೂರಕಚಕ್ರದಲ್ಲಿ ಕೃಷ್ಣವರ್ಣವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ
Art
Manuscript
Music
Courtesy:
Transliteration
Ā dvādaśadaḷapadmadalli-
'daśadaḷapadmōsdbhavati | ōṁ nādātmā dēvatā |'
endudāgi, ā dvādaśadaḷapadmadalli daśadaḷapadma udbhavisi,
maṇipūrakacakradalli kr̥ṣṇavarṇavāgihudu nōḍā
apramāṇakūḍalasaṅgamadēvā