ಪರಾಪರತತ್ವದಲ್ಲಿ-
'ಮಹಾಕ್ಷಿತಿ ಅಕ್ಷರೋ ಭವತಿ | ಓಂ ಪರಾಪರಾತ್ಮಾ ದೇವತಾ |'
ಎಂದುದಾಗಿ, ಶ್ರುತಿ.
ಆ ಪರಾಪರತತ್ವದಲ್ಲಿ ಮಹಾಕ್ಷಿತಿ ಅಕ್ಷರೋತ್ಪತ್ಯವಾಗಿ
ಪರಮಚಕ್ರದ ಮಹಾಕ್ಷಿತಿದಳಪದ್ಮದಲ್ಲಿ ನ್ಯಾಸವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Parāparatatvadalli-
'mahākṣiti akṣarō bhavati | ōṁ parāparātmā dēvatā |'
endudāgi, śruti.
Ā parāparatatvadalli mahākṣiti akṣarōtpatyavāgi
paramacakrada mahākṣitidaḷapadmadalli n'yāsavāgihudu nōḍā
apramāṇakūḍalasaṅgamadēvā.