ನಿರಾಮಯತತ್ವದಲ್ಲಿ-
'ಖರ್ವದಳಾಕ್ಷರೋ ಭವತಿ | ಓಂ ನಿರಾಮಯಾತ್ಮಾ ದೇವತಾ' |
ಎಂದುದು ಶ್ರುತಿ.
ಆ ನಿರಾಳತತ್ವದಲ್ಲಿ ಖರ್ವದಳಾಕ್ಷರುತ್ಪತ್ಯವಾಗಿ
ಕಲಾಚಕ್ರದ ಖರ್ವದಳಪದ್ಮದಲ್ಲಿ ನ್ಯಾಸವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Nirāmayatatvadalli-
'kharvadaḷākṣarō bhavati | ōṁ nirāmayātmā dēvatā' |
endudu śruti.
Ā nirāḷatatvadalli kharvadaḷākṣarutpatyavāgi
kalācakrada kharvadaḷapadmadalli n'yāsavāgihudu nōḍā
apramāṇakūḍalasaṅgamadēvā.