ಮಹಾತತ್ವದಲ್ಲಿ-
'ಅರ್ಬುದಾಕ್ಷರೋ ಭವತಿ | ಓಂ ಮಹಾತ್ಮಾ ದೇವತಾ |'
ಎಂದುದು ಶ್ರುತಿ.
ಆ ಮಹಾಜ್ಞಾನದಲ್ಲಿ ಅರ್ಬುದದಳಾಕ್ಷರುತ್ಪತ್ಯವಾಗಿ
ಸುರಾಳಚಕ್ರದ ಅರ್ಬುದದಳ
ಪದ್ಮದಲ್ಲಿ ನ್ಯಾಸವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Mahātatvadalli-
'arbudākṣarō bhavati | ōṁ mahātmā dēvatā |'
endudu śruti.
Ā mahājñānadalli arbudadaḷākṣarutpatyavāgi
surāḷacakrada arbudadaḷa
padmadalli n'yāsavāgihudu nōḍā
apramāṇakūḍalasaṅgamadēvā.