ಚಿತ್ತ ಬುದ್ಧಿ ಅಹಂಕಾರ ಮನ ಜ್ಞಾನ ಭಾವ
ಈ ಆರು ಕಾಮಾಂಗವು
ಇಚ್ಛಾಶಕ್ತಿಯೆ ಕಾರಣವಾಗಿ ಹುಟ್ಟಿತ್ತು ನೋಡಾ.
ಇದಕ್ಕೆ ಮಹಾವಾತುಲಾಗಮೇ:
ಚಿತ್ತಂ ಬುದ್ಧಿರಹಂಕಾರಂ ಮನೋಜ್ಞಾನಂ ಚ ಭಾವಕಂ |
ಷಡ್ಭಿಃ ಕಾಮಾಂಗದಂ ಪ್ರೋಕ್ತಂ ಇಚ್ಛಾಶಕ್ತಿಸ್ತು ಕಾರಣಂ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music Courtesy:
Video
TransliterationCitta bud'dhi ahaṅkāra mana jñāna bhāva
ī āru kāmāṅgavu
icchāśaktiye kāraṇavāgi huṭṭittu nōḍā.
Idakke mahāvātulāgamē:
Cittaṁ bud'dhirahaṅkāraṁ manōjñānaṁ ca bhāvakaṁ |
ṣaḍbhiḥ kāmāṅgadaṁ prōktaṁ icchāśaktistu kāraṇaṁ ||''
intendudāgi, apramāṇakūḍalasaṅgamadēvā