ಗಂಧ ರಸ ರೂಪ ಸ್ಪರ್ಶ ಶಬ್ದ ಕರ್ತರು
ಈ ಆರು ಯೋಗಾಂಗವು
ಆದಿಶಕ್ತಿಯೇ ಕಾರಣವಾಗಿ ಹುಟ್ಟಿತ್ತು ನೋಡಾ.
ಇದಕ್ಕೆ ಮಹಾವಾತುಲಾಗಮೇ:
ಗಂಧಂ ಚ ರಸರೂಪಂ ಚ ಸ್ಪರ್ಶನಂ ಶಬ್ದಮೇವ ಹಿ |
ಕರ್ತಾರಂ ಚೇತಿ ಯೋಗಾಂಗಂ ಆದಿಶಕ್ತಿಸ್ತು ಕಾರಣಂ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music Courtesy:
Video
TransliterationGandha rasa rūpa sparśa śabda kartaru
ī āru yōgāṅgavu
ādiśaktiyē kāraṇavāgi huṭṭittu nōḍā.
Idakke mahāvātulāgamē:
Gandhaṁ ca rasarūpaṁ ca sparśanaṁ śabdamēva hi |
kartāraṁ cēti yōgāṅgaṁ ādiśaktistu kāraṇaṁ ||''
intendudāgi, apramāṇakūḍalasaṅgamadēvā