ನಿರಂಜನಾತೀತಪ್ರಾಣಲಿಂಗಿಗೆ ನಿರಂಜನಾತೀತವೇ ಅಂಗ,
ನಿರಂಜನಾತೀತವೇ ಹಸ್ತ, ನಿರಂಜನಾತೀತವೇ ಜಂಗಮಲಿಂಗ,
ನಿರಂಜನಾತೀತವೆಂಬ ಮುಖದಲ್ಲಿ,
ನಿರಂಜನಾತೀತಾನಂದವೆಂಬ ಸುಖವ ಸಮರ್ಪಣವಂ ಮಾಡಿ,
ತೃಪ್ತಿಯನೆ ಭೋಗಿಸುವನು ನೋಡಾ.
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Niran̄janātītaprāṇaliṅgige niran̄janātītavē aṅga,
niran̄janātītavē hasta, niran̄janātītavē jaṅgamaliṅga,
niran̄janātītavemba mukhadalli,
niran̄janātītānandavemba sukhava samarpaṇavaṁ māḍi,
tr̥ptiyane bhōgisuvanu nōḍā.
Apramāṇakūḍalasaṅgamadēvā