Index   ವಚನ - 665    Search  
 
ಜಾಗ್ರದಲ್ಲಿಯ ಸುಷುಪ್ತಿ ಯಾವುದು? ಪುರುಷ ಪ್ರಾಣವಾಯು ಚಿತ್ತದೊಡನೆ ಕೂಡಿ ಅವರ ಕಂಡ ಠಾವ ಹೇಳುವುದು ಜಾಗ್ರದಲ್ಲಿಯ ಸುಷುಪ್ತಿ ನೋಡಾ ಅಪ್ರಮಾಣಕೂಡಲಸಂಗಮದೇವಾ.