Index   ವಚನ - 693    Search  
 
ಅಕಾರವೆಂಬ ಅಷ್ಟದಳಕಮಲದ ಮಧ್ಯದಲ್ಲಿಯೂ ಉಕಾರವೆಂಬ ಚೌಕಮಧ್ಯದಲ್ಲಿಯೂ ಮಕಾರವೆಂಬ ಮಹಾಜ್ಯೋತಿರ್ಮಯಲಿಂಗವಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.