Index   ವಚನ - 772    Search  
 
ಜಟೆಯಾಗಲಿ, ಮುಡಿಯಾಗಲಿ, ಶಿಖಿಯಾಗಲಿ, ಪಂಚಮುದ್ರೆ ಪರಿಪೂರ್ಣವಾಗಿಹ ಜಂಗಮವಾಗಲಿ, ಪ್ರಮಾದವಶದಿಂದ ಮೈಥುನವ ಮಾಡಿದನಾದಡೆ ಅವರ ಶಿವದ್ರೋಹಿಗಳೆಂದುದು ನೋಡಾ. ಇದಕ್ಕೆ ಶಿವಾಗಮೇ: ಜಟೀ ಮುಂಡೀ ಶಿಖೀ ವಾಪಿ ಮುದ್ರಾಪಂಚಕ ಭೂಷಿತಂ | ಪ್ರಮಾದೇ ಮೈಥುನಂ ಕುರ್ಯಾತ್ ಶಿವದ್ರೋಹೀ ನ ಸಂಶಯಃ ||'' ಇಂತೆಂದುದಾಗಿ, ಇದಕ್ಕೆ ವೀರಾಗಮೇ: ಜಗನ್ಮೋಹಿತ ಮರ್ಮಾನಾಂ ಮೋಹಿತಾನಾಮೇತಿ ಈಶ್ವರಃ | ಯೋಗಿದ್ವಾರೇ ಚ ಕ್ರಿಯಾಮೇತಿ ಸ ಚಾಪಿ ನರಕಂ ವ್ರಜೇತ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.