Index   ವಚನ - 802    Search  
 
ತೂರ್ಯವಡಗಿ ಹೇಳಬಾರದ ಹಾಳವರಿದುದ ಪರಾಪರವೆಂಬರು ನೋಡಾ. ವಿವರಿಸಲಾಗದ ಪರಾಪರವೆಂಬುದಿದು ಅಗೋಚರವೆಂಬುದನಾರು ಅರಿಯರು ನೋಡಾ ಅಪ್ರಮಾಣಕೂಡಲಸಂಗಮದೇವಾ.