ಜಾಗ್ರ ಸ್ವಪ್ನ ಸುಷುಪ್ತಿ ತೂರ್ಯ ತೂರ್ಯಾತೀತ
ಈ ಐದು ಅವಸ್ಥೆಗಳಾಗಿ ಕೆಡುಹುದು ಪರವಲ್ಲ.
ಶಿವನಿಗೆ ಅವಸ್ಥೆಗಳೊಂದು ಕಾಲವು ಇಲ್ಲವೆಂದು
ಸಕಲಾಗಮಶಾಸ್ತ್ರಂಗಳಲ್ಲಿ ಪ್ರಸಿದ್ಧವಾಗಿ
ಹೇಳುತ್ತಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Jāgra svapna suṣupti tūrya tūryātīta
ī aidu avasthegaḷāgi keḍ'̔uhudu paravalla.
Śivanige avasthegaḷondu kālavu illavendu
sakalāgamaśāstraṅgaḷalli prasid'dhavāgi
hēḷuttihudu nōḍā
apramāṇakūḍalasaṅgamadēvā.