ಎಡಬಲನ ತಡೆದು, ಮೇರುಗಿರಿಶಿಖರ ಪಶ್ಚಿಮದ್ವಾರದಲ್ಲಿ ನಿಲಿಸಿದಡೆ,
ಆ ಶಿಖರದ್ವಾರದ ಮಧ್ಯದಲ್ಲಿ ಅಮಲನಾದವನು
ಅಮಲಾತೀತವೆಂಬ ಮಹಾನಾಟ್ಯವನು ಕಾಣಬಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Eḍabalana taḍedu, mērugiriśikhara paścimadvāradalli nilisidaḍe,
ā śikharadvārada madhyadalli amalanādavanu
amalātītavemba mahānāṭyavanu kāṇabahudu nōḍā
apramāṇakūḍalasaṅgamadēvā