ಮೂರುಲೋಕವ ನುಂಗಿತ್ತು ನೋಡಾ ಒಂದು ಕಪ್ಪೆ,
ಆ ಕಪ್ಪೆಯ ನುಂಗಿದಳು ನೋಡಾ ಒಬ್ಬ ಸೂಳೆ,
ಆ ಸೂಳೆಯ ನುಂಗಿ ತೇಗಿತ್ತು ನೋಡಾ ಒಂದಿರುಹೆ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Mūrulōkava nuṅgittu nōḍā ondu kappe,
ā kappeya nuṅgidaḷu nōḍā obba sūḷe,
ā sūḷeya nuṅgi tēgittu nōḍā ondiruhe
apramāṇakūḍalasaṅgamadēvā.