ತ್ರಿಪುರಂಗಳ ಸಂಹಾರವ ಮಾಡಿ,
ಉದಯಕ್ಕೆ ಹುಟ್ಟಿದಾತನೆ ದಿವ್ಯಯೋಗಿ.
ಅಸ್ತಮಾನಕ್ಕೆ ಅಳಿದಾತನೆ ಪರಮಯೋಗಿ.
ಈ ಎರಡರ ಭೇದವನರಿದು ಅನುಭಾವಿಸಬಲ್ಲಾತನೆ
ಪರಮಾನಂದಯೋಗಿ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Tripuraṅgaḷa sanhārava māḍi,
udayakke huṭṭidātane divyayōgi.
Astamānakke aḷidātane paramayōgi.
Ī eraḍara bhēdavanaridu anubhāvisaballātane
paramānandayōgi nōḍā
apramāṇakūḍalasaṅgamadēvā.