ನಿರಾಳಜಾಗ್ರ ನಿರಾಳಸ್ವಪ್ನವಿಲ್ಲದತ್ತತ್ತ,
ನಿರಾಳಸುಷುಪ್ತಿ ನಿರಳತೂರ್ಯವಿಲ್ಲದತ್ತತ್ತ,
ನಿರಾಳವ್ಯೋಮ ನಿರಾಳವ್ಯೋಮಾತೀತವಿಲ್ಲದತ್ತತ್ತ,
ನಿರಂಜನಪ್ರಣವವಾಗಿದ್ದನಯ್ಯ ಇಲ್ಲದಂತೆ,
ನಮ್ಮ ಅಪ್ರಮಾಣಕೂಡಲಸಂಗಮದೇವನು.
Art
Manuscript
Music
Courtesy:
Transliteration
Nirāḷajāgra nirāḷasvapnavilladattatta,
nirāḷasuṣupti niraḷatūryavilladattatta,
nirāḷavyōma nirāḷavyōmātītavilladattatta,
niran̄janapraṇavavāgiddanayya illadante,
nam'ma apramāṇakūḍalasaṅgamadēvanu.