ನಿರ್ಮಲಜಾಗ್ರ ನಿರ್ಮಲಸ್ವಪ್ನವಿಲ್ಲದಂದು,
ನಿರ್ಮಲಸುಷುಪ್ತಿ ನಿರ್ಮಲತೂರ್ಯವಿಲ್ಲದಂದು,
ನಿರ್ಮಲವ್ಯೋಮ ನಿರ್ಮಲವ್ಯೋಮಾತೀತವಿಲ್ಲದಂದು
ನಿರಂಜನಪ್ರಣವವಾಗಿದ್ದನಯ್ಯ ಇಲ್ಲದಂತೆ,
ನಮ್ಮ ಅಪ್ರಮಾಣಕೂಡಲಸಂಗಮದೇವನು.
Art
Manuscript
Music
Courtesy:
Transliteration
Nirmalajāgra nirmalasvapnavilladandu,
nirmalasuṣupti nirmalatūryavilladandu,
nirmalavyōma nirmalavyōmātītavilladandu
niran̄janapraṇavavāgiddanayya illadante,
nam'ma apramāṇakūḍalasaṅgamadēvanu.