ಈ ಷಡ್ವಿಧದಿಂದವೆ ಅನೇಕ ವೇದಂಗಳೆಸಗಿತ್ತು.
ಈ ಷಡ್ವಿಧದಿಂದವೆ ಅನೇಕ ಶಾಸ್ತ್ರಂಗಳೆಸಗಿತ್ತು.
ಈ ಷಡ್ವಿಧದಿಂದವೆ ಅನೇಕ ಪುರಾಣಂಗಳೆಸಗಿತ್ತು.
ಈ ಷಡ್ವಿಧದಿಂದವೆ ಅನೇಕಾಗಮಂಗಳೆಸಗಿತ್ತು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music Courtesy:
Video
TransliterationĪ ṣaḍvidhadindave anēka vēdaṅgaḷesagittu.
Ī ṣaḍvidhadindave anēka śāstraṅgaḷesagittu.
Ī ṣaḍvidhadindave anēka purāṇaṅgaḷesagittu.
Ī ṣaḍvidhadindave anēkāgamaṅgaḷesagittu nōḍā
apramāṇakūḍalasaṅgamadēvā.