Index   ವಚನ - 79    Search  
 
ಬಾವಿಯ ಉದಕವ ಕುಡಿವರ ಕಂಡೆ ಬಾನಿನಲ್ಲಿಪ್ಪ ಉದಕವ ತರುವರ ಕಾಣೆ. ಹರವಿಯ ಅಗ್ಘವಣಿಯ ಕುಡಿವವರನಲ್ಲದೆ ಅಮುಗೇಶ್ವರನೆಂಬ ಲಿಂಗವನರಿವವರ ಕಾಣೆ.