Index   ವಚನ - 151    Search  
 
ಗುರು ಮೂರು, ಲಿಂಗ ಆರು, ಜಂಗಮವಿಪ್ಪತ್ತೈದರ ಲಾವಣಿಗೆಗೆ ಸಂದು ಹಿಂದೇನಾಯಿತ್ತು? ಮುಂದೆ ಹುಟ್ಟಿ, ಮೆಟ್ಟಿ ನಿಲ್ಲು. ಕಲಿದೇವಯ್ಯ ಕರುಣಿಸುವನು.