ಭಕ್ತ ಭಕ್ತರೆಂದು ನುಡಿವಿರಿ,
ಭಕ್ತರೆಂತಾದಿರೋ ನೀವು?
ನಿತ್ಯ ನಿರಂಜನಲಿಂಗ ಹಸ್ತದೊಳಗಿದ್ದು,
ಪೃಥ್ವಿಯ ಮೇಲಣ ಪ್ರತಿಷ್ಠೆಗೆರಗುವ
ವ್ಯರ್ಥರನೇನೆಂಬೆನಯ್ಯಾ, ಕಲಿದೇವಯ್ಯ?
Art
Manuscript
Music
Courtesy:
Transliteration
Bhakta bhaktarendu nuḍiviri,
bhaktarentādirō nīvu?
Nitya niran̄janaliṅga hastadoḷagiddu,
pr̥thviya mēlaṇa pratiṣṭhegeraguva
vyartharanēnembenayyā, kalidēvayya?