Index   ವಚನ - 291    Search  
 
ವಿಷಯಕ್ಕೊಲಿವಂತೆ ಒಸೆದು ಮಾಡುವುದು ಭಕ್ತಿಯ ಹುಸಿವಂತೆ ನುಡಿವುದು ನೀನು ಸತ್ಯಗಳನು ವಸುಧೆಯೆಲ್ಲವ ನಿನ್ನ ವಶಕ್ಕೆ ತಂದು ಕೊಂಬಡೆ ಅಸಗ ಹೇಳಿತ್ತ ಕೇಳಿ ಪೂಜಿಸಾ ಎನ್ನ ಕಲಿದೇವಸ್ವಾಮಿಯಾ