Index   ವಚನ - 16    Search  
 
ದಯಾಧರ್ಮ ಶಮೆದಮೆ, ಶಾಂತಿದಾಂತಿ ನಯಾನೀತಿ, ಸುಮನ ಸುಬುದ್ಧಿ, ನಿರಹಂಕಾರ, ಸುಜ್ಞಾನ ಸುಚಿತ್ತ, ಸದ್ಭಾವ ಸತ್ಕರ್ಮ, ಪರೋಪಕಾರ ಸುಖಭೋಗ, ಶಿವಯೋಗ ರಾಜಯೋಗ, ಸಾಧುರಸಂಗ, ಶಿವತತ್ತ್ವ, ಶಿವಪೂಜೆ ಶಿವಧ್ಯಾನ ಶಿವಮಹತ್ವಾಪೇಕ್ಷೆ, ಶಿವಸಂಕಥಾಗೋಷ್ಠಿಯಲ್ಲಿರ್ದು, ತನ್ನ ತಾನರಿಯದೇ ಸತ್ತು ಹೋಯಿತು ಅನಂತಕಾಲ ಅನಂತಜನ್ಮ. ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.