ಆಸೆ ಇಲ್ಲಾ, ನಿರಾಸೆ ಇಲ್ಲಾ,
ಕ್ಲೇಶ ಇಲ್ಲಾ, ರೋಷವಿಲ್ಲಾ,
ದ್ವೇಷವಿಲ್ಲಾ, ದೂಷಿಯಿಲ್ಲಾ-ಇವೂ ಏನೂ ಇಲ್ಲದೇ
ತಾನಲ್ಲಾಗದೆ ಮೆಲ್ಲಮೆಲ್ಲನೆ ಸತ್ತು ಸತ್ತು ಹೋಯಿತು
ಅನಂತಕಾಲ ಅನಂತಜನ್ಮ.
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
Art
Manuscript
Music
Courtesy:
Transliteration
Āse illā, nirāse illā,
klēśa illā, rōṣavillā,
dvēṣavillā, dūṣiyillā-ivū ēnū illadē
tānallāgade mellamellane sattu sattu hōyitu
anantakāla anantajanma.
Nirupama nirāḷa mahatprabhu mahāntayōgi.