Index   ವಚನ - 23    Search  
 
ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಎಂಬ ಈ ನಿರ್ಣಯ ಹೇಳಿದ ವಿಚಾರಕ್ಕೆ ಇನ್ನೊಂದು ಸಂಜ್ಞೆ ಅಲ್ಲವೆ, ಇದು ಅಪೂರ್ವವೇ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ?