ಪಾದವ ಕೊಡುವಲ್ಲಿ ಪದಂ ನಾಸ್ತಿಯಾಗಿರಬೇಕು.
ಪೂಜಿಸುವಲ್ಲಿ ಮೂರರತು, ಮೂರನರಿದು,
ಆರರಲ್ಲಿ ಆಶ್ರಯಿಸಿ, ತೋರಿಕೆ ಒಂದರಲ್ಲಿ ನಿಂದು,
ಆ ಒಡಲಳಿದು ಸದಾಶಿವಮೂರ್ತಿಲಿಂಗದ ಒಡಲಾಗಬೇಕು.
Art
Manuscript
Music
Courtesy:
Transliteration
Pādava koḍuvalli padaṁ nāstiyāgirabēku.
Pūjisuvalli mūraratu, mūranaridu,
āraralli āśrayisi, tōrike ondaralli nindu,
ā oḍalaḷidu sadāśivamūrtiliṅgada oḍalāgabēku.