Index   ವಚನ - 143    Search  
 
ಒಡೆಯ ನೋಡುತ್ತಿದ್ದಲ್ಲಿ ಅಸುವಿನಾಸೆಯಿಲ್ಲದೆ ಅವಸರಕ್ಕೊದಗಬೇಕು. ಭಕ್ತನಾದಲ್ಲಿ ತಾ ಮಾಡುವ ಕೃತ್ಯಕ್ಕೆ ನಿಶ್ಚಯನಾಗಿರಬೇಕು. ಬಂಟಂಗಾ ಗುಣ ಭಕ್ತಂಗೀ ಗುಣ. ಇದು ಸತ್ಯವೆಂದು ಅರಿತು ಸದಾಶಿವಮೂರ್ತಿಲಿಂಗವನರಿಯಬೇಕು