ಸ್ಥೂಲದಲ್ಲಿ ಸಿಕ್ಕಿ, ಸೂಕ್ಷ್ಮದಲ್ಲಿ ಕಂಡು,
ಕಾರಣದಲ್ಲಿ ಅರಿವುದು
ಒಂದೊ ಮೂರೊ ಎಂಬುದನರಿತಲ್ಲಿ
ಸದಾಶಿವಮೂರ್ತಿಲಿಂಗಸಂಗವಾದುದು.
Art
Manuscript
Music
Courtesy:
Transliteration
Sthūladalli sikki, sūkṣmadalli kaṇḍu,
kāraṇadalli arivudu
ondo mūro embudanaritalli
sadāśivamūrtiliṅgasaṅgavādudu.