Index   ವಚನ - 277    Search  
 
ಮುನ್ನವೆ ಮೂರ ಹರಿದು, ಗುರುಚರವಾಗಿ ಬಂದಲ್ಲಿ ಇನ್ನು ಮೂರರಾಸೆಯೇಕೆ? ಆವ ಜೀವವು ತಮ್ಮ ಮಲವ ತಾವು ಮುಟ್ಟವಾಗಿ. ಬಿಟ್ಟುದ ಹಿಡಿವ ಮಿಟ್ಟೆಯ ಭಂಡರನೊಪ್ಪ, ಸದಾಶಿವಮೂರ್ತಿಲಿಂಗವು ನಿರ್ಧರವಿಲ್ಲದವರನೊಲ್ಲ.